ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ


|| ಜೈ ಶ್ರೀ ಗುರುದೇವ್ || ಆತ್ಮೀಯ ಪೋಷಕರೇ, ಈ ದಿನ ನಮ್ಮ ಶಾಲೆಯ ವತಿಯಿಂದ ದಿವ್ಯ ಕನ್ವೆನ್ಷನ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಪೋಷಕ - ಶಿಕ್ಷಕರ ಸಭೆಯಲ್ಲಿ ಪೂಜ್ಯ ಶ್ರೀ ಶ್ರೀ ಮಂಗಳನಂದನಾಥ ಸ್ವಾಮೀಜಿಯವರು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು, ಹಾಗೂ ಮುಖ್ಯ ಆಡಳಿತಾದಿಕಾರಿಗಳಾದಂತಹ ಶ್ರೀಯುತ ಡಾ || ಎನ್ , ಶಿವರಾಮರೆಡ್ಡಿ ಸರ್ ರವರು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಎಂಬ ವಿಷಯದ ಕುರಿತು ಎಲ್ಲಾ ಪೋಷಕರು ಅನುಸರಿಸಬಹುದಾದ ಅತ್ಯುತ್ತಮ ಮಾಹಿತಿಯನ್ನು ಸರಳ ಮತ್ತು ಸುಂದರವಾಗಿ ಎಲ್, ಇ, ಡಿ ಪರದೆಯ ಮೂಲಕ ಉಪನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು, ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ ಎಲ್ಲಾ ಪೋಷಕರಿಗೂ ಹೃದಯಪೂರ್ವಕ ಧನ್ಯವಾದಗಳು.💐💐💐